Upcoming Kannada Film ” Sapthapathi “

0

Upcoming Kannada film ” Sapthapathi “

ಶತಭಿಷ ಚಿತ್ರದ ಹಾಡು ಬಿಡುಗಡೆ

ಶ್ರೀ ದುರ್ಗಿ ವಿಷ್ಣು ಪ್ರೊಡಕ್ಷನ್ ನಲ್ಲಿ  ಶತಭಿಷ  ಎಂಬ ಆಕ್ಷನ್  ಸಿನಿಮಾ ಬರುತ್ತಿದ್ದು, ಈ ಚಿತ್ರವನ್ನು ಎಂ ವೆಂಕಟೇಶ್ ಅವರು ನಿರ್ದೇಶನ ಮಾಡಿದ್ದಾರೆ.  ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ವಿಡಿಯೋ (ಲಿರಿಕಲ್) ಹಾಡುಗಳು ಈಗಾಗಲೇ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಮೂರನೇ ಹಾಡನ್ನು ಸದ್ಯದಲೇ ಬಿಡುಗಡೆ ಮಾಡಲು ಚಿತ್ರತಂಡ ತಯಾರಿಯಲ್ಲಿದೆ. ಚಿತ್ರದ ಹಾಡುಗಳಿಗೆ ಅಭಿಶೇಕ್ ಜಿ ರಾಯ್ ಸಂಗೀತ ನೀಡಿದ್ದಾರೆ.

https://youtu.be/Dks8WZXNJeY

Share.

Leave A Reply